Tuesday, February 21, 2012

ಸ್ವಾಗತ

ಪ್ರೀತಿಯ ಓದುಗರೇ,

ನಾನು ಉತ್ತಮ ಲೇಖಕನೇನೂ ಅಲ್ಲ. ಇದು ನನ್ನಲ್ಲಿ ಮೂಡಿದ/ಮೂಡುವ ಚಿಂತೆ/ಚಿಂತನೆಗಳಿಗೆ ಅಕ್ಷರದ ರೂಪ ಕೊಡುವ ಒಂದು ಚಿಕ್ಕ ಪ್ರಯತ್ನ. ನಿಮ್ಮ ಸಲಹೆ ಸೂಚನೆಗಳಿಗೆ ಮತ್ತು ನನ್ನ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಇಲ್ಲಿ ಮುಕ್ತ ಅವಕಾಶವಿದೆ.
ಇಂತಿ,
ಮಹೇಶ ಯಂ.ಜಿ.

No comments:

Post a Comment